ಇಂಡಿಯಾ vs ಆಫ್ರಿಕಾ 4ನೇ ಓಡಿಐ : ಟಾಸ್ ಗೆದ್ದ ಇಂಡಿಯಾ ಬ್ಯಾಟಿಂಗ್ | Oneindia Kannada

2018-02-10 20

ಭಾರತ ಸತತವಾಗಿ ಮೂರು ಪಂದ್ಯಗಳನ್ನ ಗೆದ್ದಿದೆ . ಇವತ್ತಿನ ಪಂದ್ಯವನ್ನೇನಾದರೂ ಗೆದ್ದರೆ ಇತಿಹಾಸ ಸೃಷ್ಟಿಯಾಗಲಿದೆ . ವಿರಾಟ್ ಪಡೆಗೆ ಹೊಸ ದಾಖಲೆ ಬರೆಯಲು ಇದಕ್ಕಿಂತ ಒಳ್ಳೆ ಅವಕಾಶ ಸಿಗುವುದಿಲ್ಲ . ಇವತ್ತಿನ ಪಂದ್ಯ ಗೆಲ್ಲಲು ಒಂದು ಅಡಚಣೆ ಇದೆ . ಅದೇನೆಂದು ತಿಳಿಯಲು ಈ ವಿಡಿಯೋ ನೋಡಿ . ಟಾಸ್ ಗೆದ್ದ ಇಂಡಿಯಾ ಬ್ಯಾಟಿಂಗ್

India are set for a landmark series triumph as an injury ravaged South Africa will hope for some A B de Villiers magic to halt the visitors in the fourth ODI, here on Saturday (February 9). After winning the toss India opted to bat

Videos similaires